ಬೆಂಗಳೂರಲ್ಲಿ ತಪ್ಪಿದ ಭಾರಿ ದುರಂತ | Bengaluru | Avenue Road | Public TV

2022-08-06 1

ನಮ್ಮ ಪಾಲಿಕೆ ಅಧಿಕಾರಿಗಳಿಗೆ ಅದೆಷ್ಟೇ ಹೇಳಿದ್ರೂ ಬುದ್ಧಿನೇ ಬರಲ್ಲ ಅನ್ಸುತ್ತೆ. ಅಪಾಯ ಆಗೋ ತನಕ ಎಚ್ಚೆತ್ತುಕೊಳ್ಳೋದೆ ಇಲ್ಲ ಅಂತಾರೆ. ಹಾಗೇ ಇವತ್ತು ಕೂಡ ಬೆಂಗಳೂರಿನಲ್ಲಿ ಬಾರಿ ಅವಘಡವೊಂದು ತಪ್ಪಿದೆ. ಯಾಕೆ ಅಂಥದ್ದೇನಾಯ್ತು..? ಈ ಸ್ಟೋರಿ ನೋಡಿ.

#publictv #avenueroad

Free Traffic Exchange